
ಕುಮಾರಿ ನಮ್ರತ ಪ್ರಾರ್ಥಿಸಿದರು

ಚಿತ್ತಾರದುರ್ಗ ನಿರ್ಮಾತೃ "ಆರ್.ರಾಘವೇಂದ್ರ" ಸ್ವಾಗತಿಸಿದರು

ಡಾ. ಸಿ.ಶಿವಲಿಂಗಪ್ಪ ರವರು ಪ್ರಾಸ್ತಾವಿಕ ನುಡಿ ಭಾಷಣ ಮಾಡಿದರು.

ಚಳ್ಳಕೆರೆಯ ಜನಪ್ರಿಯ ಶಾಸಕರಾದ ತಿಪ್ಪೇಸ್ವಾಮಿ ರವರು ಮುಖ್ಯಅತಿಥಿಗಳ ಭಾಷಣ ಮಾಡಿದರು

ತಹಶೀಲ್ದಾರ್ ಹೆಚ್.ಜ್ಞಾನೇಶ್ ಭಾಷಣ ಮಾಡಿದರು

ಚಿತ್ತಾರದುರ್ಗದ ನಿರ್ಮಾತೃ ಭರತ್ ಕುಮಾರ್ ವಂದನೆ ಸಲ್ಲಿಸಿದರು.

ಆರ್.ರಾಘವೇಂದ್ರ ರವರು ಶಾಸಕರಿಗೆ ಪುಷ್ಪಮಾಲಿಕೆಯನ್ನು ಅರ್ಪಿಸುತ್ತಿರುವುದು

ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ರವರಿಗೆ ಪುಷ್ಪಮಾಲಿಕೆಯನ್ನು ಅರ್ಪಿಸುತ್ತಿರುವುದು

ಚಿತ್ತಾರದುರ್ಗದ ನಿರ್ಮಾತೃಗಳು: ಆರ್.ರಾಘವೇಂದ್ರ - ಬಿ.ವಿ.ಭರತ್ ಕುಮಾರ್
3 comments:
ಚಿತ್ತಾರದುರ್ಗ ವೆಬ್ ತಾಣವು ಚಳ್ಳಕೆರೆಯಲ್ಲಿ ತನ್ನ ಮೊದಲನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಆ ಸಂಭ್ರಮದ ಕೆಲವು ದೃಶ್ಯಗಳು ಛಾಯಾಚಿತ್ರಗಳಾಗಿ .. ನಿಮ್ಮ ಮುಂದೆ...
This is avery great work. so I say you HATSOFF& congrazullation.
Thank U THIPPESH....
Post a Comment